7ರಂದು ಹುಬ್ಬಳ್ಳಿಯಲ್ಲಿ ರಾಜ್ಯ ಕ್ರಾಸ್ ಕಂಟ್ರಿ ಓಟ ಸ್ಪರ್ಧೆ
Jan 04 2024, 01:45 AM IST. 7ರಂದು ಬೆಳಗ್ಗೆ 6 ಗಂಟೆಗೆ ಹೊಸ ಕೋರ್ಟ್‌ನಿಂದ ಓಟ ಆರಂಭವಾಗಲಿದ್ದು, ಚೇತನ ಕಾಲೇಜು ರಸ್ತೆ, ಗಾಂಧಿನಗರ ರಸ್ತೆಯನ್ನು ನೇರವಾಗಿ ಕ್ರಾಸ್ ಮಾಡಿ ಸಾಲಿಮಠ ಕಟ್ಟಡದಿಂದ ಗೋಕುಲ ರಸ್ತೆ ತಲುಪಿ ವಿವಿಧ ಮಾರ್ಗಗಳಲ್ಲಿ ಹಾದು ಮರಳಿ ಹೊಸ್ ಕೋರ್ಟ್‌ಗೆ ಬಂದು ಮುಕ್ತಾಯವಾಗಲಿದೆ