ಸ್ಥಳೀಯ ಮುಖಂಡರಿಂದ ನೂರು ಜನರ ಸದಸ್ಯತ್ವ ಕಡ್ಡಾಯ: ಬಿಜೆಪಿ ರಾಜ್ಯ ಕೋಶಾಧ್ಯಕ್ಷ ಎ.ಎಚ್. ಬಸವರಾಜು
Sep 23 2024, 01:29 AM IST ಮಾಗಡಿ ಪುರಸಭಾ ಚುನಾವಣೆಗೆ ಬಿಜೆಪಿಯಿಂದ ಯಾರಿಗೆ ಮತ ಹಾಕಬೇಕೆಂಬ ಸೂಚನೆ ಬಿಜೆಪಿ ವರಿಷ್ಠರಿಂದ ಬಂದಿರಲಿಲ್ಲ, ಈ ಕಾರಣಕ್ಕಾಗಿ ನಾವು ಯಾವುದೇ ಪಕ್ಷದ ಪರವಾಗಿ ಮತಚಲಾಯಿಸದೆ ಚುನಾವಣೆಯಿಂದ ಗೈರು ಹಾಜರಾಗಿದ್ದೇವೆ. ಪಕ್ಷದಿಂದ ಸೂಚನೆ ಬಂದಿದ್ದರೆ ನಮ್ಮ ಪಕ್ಷದ ಪುರಸಭಾ ಸದಸ್ಯರಾದ ಭಾಗ್ಯಮ್ಮ ನಾರಾಯಣಪ್ಪನವರಿಂದ ಮತ ಹಾಕಿಸುತ್ತಿದ್ದೆ .