ಕೊಪ್ಪಳದ ಹಿರೇಸೂಳಿಕೇರಿ ಏರಿಯಾ ಕರಡಿ ಸಂರಕ್ಷಿತ ಪ್ರದೇಶ- ರಾಜ್ಯ ಸರ್ಕಾರ ಆದೇಶ
Feb 04 2024, 01:31 AM ISTಕರಡಿಧಾಮ ಮಾಡಬೇಕು ಎನ್ನುವ ಬೇಡಿಕೆಯ ಹಲವು ವರ್ಷಗಳ ಹೋರಾಟಕ್ಕೆ ಈಗ ಅರ್ಧ ಜಯ ದೊರೆತಂತಾಗಿದೆ. ಈಗ ಹೊರಡಿಸಿರುವ ನೋಟಿಫಿಕೇಶನ್ನಂತೆ ಹಿರೇಸೂಳಿಕೇರಿ ಬ್ಲಾಕ್, ಹಾಸಗಲ್, ಚಿಲಕಮುಕ್ಕಿ, ಅರಸನಕೇರಿ ಬ್ಲಾಕ್ ವ್ಯಾಪ್ತಿಯ ಪ್ರದೇಶವನ್ನು ಕರಡಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.