ರಾಜ್ಯ ಒಡೆಯುವವರಿಗೆ ನಾಲ್ವಡಿ ಮಾದರಿ: ಸಭಾಪತಿ ಬಸವರಾಜ ಹೊರಟ್ಟಿ
Jul 07 2025, 12:17 AM ISTಕರ್ನಾಟಕ ರಾಜ್ಯ ಎರಡು ಭಾಗ ಆಗಲಿ ಎನ್ನುವ ಮಾತನ್ನು ಉಮೇಶ್ ಕತ್ತಿ ಅಂದು ಹೇಳಿದ್ದರು. ಅಖಂಡ ಕರ್ನಾಟಕಕ್ಕೆ ಹೋರಾಟ ಮಾಡಿದ ಮಹಾನ್ ನಾಯಕರು ಕಟ್ಟಿದ ನಾಡನ್ನು ನೀವು ಒಡೆದು ಓಳು ಮಾಡುವುದು ಬೇಡ ಎನ್ನುವ ಮಾತನ್ನು ಅವರಿಗೆ ನಾನು ಹೇಳಿದ್ದೆ. ಕರ್ನಾಟಕವನ್ನು ವಿಭಜನೆ ಮಾಡಿ ಮಣ್ಣು ತಿನ್ನಬೇಕಾ?, ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಹಾಳಾಗಬೇಕಾದರೆ ನಾವು ಕಾರಣವೇ ಹೊರತು ಜನರು ಮತ್ತು ಸರ್ಕಾರಗಳಲ್ಲ.