ರೈಲ್ವೆ ಇಲಾಖೆ ಮೇಲ್ಪಂಕ್ತಿ ಜೊತೆ ಅಭಿವೃದ್ಧಿಯತ್ತ ಸಾಗುತ್ತಿದೆ: ಸಚಿವ ವಿ.ಸೋಮಣ್ಣ
Sep 27 2024, 01:26 AM ISTಬೀರೂರು, ಪ್ರಧಾನಿ ಮೋದಿಯವರ ನೇತೃತ್ವದಲ್ಲಿ 75 ವರ್ಷಗಳಲ್ಲಿ ದೇಶದಲ್ಲಿ ಆಗದ ಕ್ರಾಂತಿಕಾರಿ ಬೆಳವಣಿಗೆ ಕೇವಲ10 ವರ್ಷಗಳಲ್ಲಿ ನಡೆದು ಅಭಿವೃದ್ಧಿ ಜೊತೆ ರೈಲ್ವೆ ಇಲಾಖೆ ಸಹ ಮೇಲ್ಪಂಕ್ತಿ ಸಾದಿಸಿದೆ ಎಂದು ರಾಜ್ಯ ಜಲಶಕ್ತಿ ಮತ್ತು ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಹೇಳಿದರು.