ಶಾಲೆ ವಿದ್ಯಾರ್ಥಿಗಳಿಗೆ ರೈಲ್ವೆ ಪೊಲೀಸ್ ಮಾರ್ಗದರ್ಶನ
Oct 24 2024, 12:39 AM ISTಮಾದಕ ವಸ್ತು ಬಾಲ್ಯ ವಿವಾಹ ಮತ್ತು ಅಪರಿಚಿತರು ಯಾವುದೇ ಆಹಾರ ವಸ್ತುಗಳನ್ನು ನೀಡಿದರೆ ಪಡೆಯಬಾರದು. ನೀವು ಅಪರಿಚಿತರು ಕರೆದರೆ ಯಾವುದೇ ವಾಹನಗಳನ್ನು ಹತ್ತಬಾರದು. ರಸ್ತೆಯನ್ನು ದಾಟುವಾಗ ಮತ್ತು ಇತರ ಕಡೆ ಸಂಚರಿಸುವಾಗ ಬಹಳ ಎಚ್ಚರಿಕೆಯನ್ನು ವಹಿಸಬೇಕು ಎಂದರು. ಅಪ್ರಾಪ್ತರ ವಿವಾಹ ಆಗುವ ಮಾಹಿತಿ ನಿಮಗೆ ಸಿಕ್ಕರೆ ಅದನ್ನು ತಿಳಿಸಬೇಕು ಎಂದ ಅವರು, ಸರಕಾರಿ ಶಾಲೆಗಳಲ್ಲಿ ಓದಿ ಅನೇಕ ಮಹನೀಯರುಗಳು ರಾಷ್ಟ್ರದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ರೈಲ್ವೆ ಸಬ್ ಇನ್ಸ್ಪೆಕ್ಟರ್ ಮಹೇಶ್ ಇ. ಜಿ ಸ್ಫೂರ್ತಿದಾಯಕ ಮಾತನಾಡಿದರು.