ರೈಲ್ವೆ ಮೇಲ್ಸೇತುವೆ ರಸ್ತೆ ಧೂಳುಮಯ...!
Nov 17 2024, 01:19 AM ISTರಸ್ತೆ ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರ ರಸ್ತೆಯನ್ನು ಅಗೆದು ಜಲ್ಲಿ ಬಿಚಾವಣೆ ಮಾಡಿ ಅದರ ಮೇಲೆ ಡಸ್ಟ್ ಹಾಕಿ ಹೋದವನು ಈವರೆಗೆ ಆ ರಸ್ತೆ ಕಡೆ ತಿರುಗಿಯೂ ನೋಡಿಲ್ಲ. ಇದರಿಂದ ವಾಹನಗಳು ಓಡಾಡುವ ಸಮಯದಲ್ಲಿ ಮೇಲೇಳುವ ಧೂಳು ಈ ರಸ್ತೆಯಲ್ಲಿ ಓಡಾಡುವವರಿಗೆ ತೀವ್ರ ಕಿರಿಕಿರಿ ಉಂಟುಮಾಡುತ್ತಿರುವುದಲ್ಲದೇ, ಲಾರಿ, ಬಸ್ಗಳು, ಟ್ರ್ಯಾಕ್ಟರ್ಗಳು ಸಾಗುವ ವೇಳೆ ಹಿಂಬದಿಯಿಂದ ದ್ವಿಚಕ್ರ ವಾಹನ ಸವಾರರು ಹೋಗಲಾರದಷ್ಟು ಧೂಳು ಆವರಿಸಿಕೊಳ್ಳುತ್ತಿದೆ.