ನೈಋತ್ಯ ರೈಲ್ವೆ : ಪ್ರಸಕ್ತ ಸಾಲಿನ ಹಣಕಾಸು ವರ್ಷದ 9 ತಿಂಗಳಲ್ಲಿ 6 ಸಾವಿರ ಕೋಟಿ ಆದಾಯ
Jan 28 2025, 12:50 AM ISTನೈಋತ್ಯ ರೈಲ್ವೆ 9 ತಿಂಗಳಲ್ಲಿ ಪ್ರಯಾಣಿಕರ ಆದಾಯ ₹2,354.21 ಕೋಟಿ ಆಗಿದ್ದರೆ, ಇನ್ನು ಸರಕು ಸಾಗಾಟದಿಂದ ₹3,264.76 ಕೋಟಿ ಆದಾಯವಾಗಿದೆ. ಪಾರ್ಸೆಲ್ ಆದಾಯ ₹126.49 ಕೋಟಿಗೆ ತಲುಪಿದೆ. ಸ್ಕ್ರ್ಯಾಪ್ ಮಾರಾಟದಲ್ಲಿ ಸಹ ಗಮನಾರ್ಹ ಬೆಳವಣಿಗೆಯಾಗಿದ್ದು ₹95 ಕೋಟಿಗಳಿಂದ ₹148 ಕೋಟಿಗೆ ಏರಿಕೆಯಾಗಿದೆ.