7ನೇ ವೇತನ ಆಯೋಗ ವರದಿ ಅನುಷ್ಠಾನಕ್ಕೆ ಆಗ್ರಹ
Jan 30 2024, 02:03 AM ISTವಿವಿಧ ರಾಜ್ಯಗಳಲ್ಲಿ ಈಗಾಗಲೇ 8ನೇ ವೇತನ ಆಯೋಗದ ವರದಿ ಜಾರಿಯಲ್ಲಿದ್ದು, ಅವರ ಸಂಬಳಕ್ಕೂ ನಮ್ಮ ಸಂಬಳಕ್ಕೂ ಭಾರಿ ಅಂತರವಿದೆ. ದುಬಾರಿಯಾಗುತ್ತಿರುವ ಜೀವನ ಶೈಲಿಯಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗುತ್ತಿದ್ದು, ಆದಷ್ಟು ಬೇಗ ರಾಜ್ಯ ಸರ್ಕಾರ ವರದಿ ಅನುಷ್ಠಾನ ಮಾಡಬೇಕು.