ವಿಜಯೇಂದ್ರ ಗೆಲವು ಕಾಂಗ್ರೆಸ್ ಭಿಕ್ಷೆ ಆಗಿದ್ರೆ ಅಂಥ ರಾಜ್ಯಾಧ್ಯಕ್ಷರೇ ಬೇಡ
Aug 13 2024, 12:53 AM ISTರಾಜ್ಯದಲ್ಲಿ ಹೊಂದಾಣಿಕೆ ರಾಜಕಾರಣ ನಡೆದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿಕೆಯೇ ಸಾಕ್ಷಿ. ಕಾಂಗ್ರೆಸ್ಸಿನ ಭಿಕ್ಷೆಯಲ್ಲಿ ಬಿ.ವೈ.ವಿಜಯೇಂದ್ರ ಗೆದ್ದಿದ್ದರೆ ಅಂತಹ ಭಿಕ್ಷೆಯ ರಾಜ್ಯಾಧ್ಯಕ್ಷರು ನಮಗೆ ಬೇಡ. ರಾಜೀನಾಮೆ ನೀಡಿ ಮತ್ತೊಮ್ಮೆ ವಿಧಾನಸಭೆ ಚುನಾವಣೆಗೆ ಬಿ.ವೈ.ವಿಜಯೇಂದ್ರ ನಿಂತು, ಗೆಲ್ಲಬೇಕು ಎಂದು ಹರಿಹರ ಕ್ಷೇತ್ರ ಶಾಸಕ ಬಿ.ಪಿ.ಹರೀಶ ದಾವಣಗೆರೆಯಲ್ಲಿ ಒತ್ತಾಯಿಸಿದ್ದಾರೆ.