• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ರಾಹುಲ್‌ ಗಾಂಧಿ ಅವಹೇಳನ ವಿಡಿಯೋ ಪೋಸ್ಟ್‌: ಗ್ರಾಪಂ ಸಿಬ್ಬಂದಿ ವಜಾಗೊಳಿಸಲು ನಿರ್ಣಯ

Jul 24 2024, 12:24 AM IST
ನೆಲ್ಯಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಲಾಂ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು.

ತಿರುಮಲದಲ್ಲಿ ಯೂಟ್ಯೂಬರ್‌ ಪ್ರಾಂಕ್‌ ವಿಡಿಯೋ: ಟಿಟಿಡಿ ಗರಂ

Jul 13 2024, 01:44 AM IST

ತಿರುಮಲ ದೇವಸ್ಥಾನದಲ್ಲಿ ಯೂಟ್ಯೂಬರ್‌   ಟಿಟಿಎಫ್ ವಾಸನ್ ಸೇರಿದಂತೆ ಕೆಲವರು ಟಿಟಿಡಿ ಉದ್ಯೋಗಿಯಂತೆ ಪೋಸ್ ಕೊಟ್ಟು, ಸರತಿ ಸಾಲಿನಲ್ಲಿ ಕಾಯುವ ಯಾತ್ರಾರ್ಥಿಗಳಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಕಂಪಾರ್ಟ್‌ಮೆಂಟ್ ತೆರೆದಂತೆ ವರ್ತಿಸುತ್ತಿರುವ ತಮಾಷೆಯ ವಿಡಿಯೋ (ಪ್ರಾಂಕ್ ವಿಡಿಯೋ) ವೈರಲ್‌ ಆಗಿದೆ.

ಅಶ್ಲೀಲ ವಿಡಿಯೋ ಮಾಡಿ 8 ಲಕ್ಷಕ್ಕೆ ಬೇಡಿಕೆ

Jul 05 2024, 01:50 AM IST
ಕನ್ನಡದ ಖಾಸಗಿ ಸುದ್ದಿ ವಾಹಿನಿಯ ಹೆಸರಿನಲ್ಲಿ ಅಶ್ಲೀಲ ವಿಡಿಯೊ ಪ್ರಸಾರ ಮಾಡುವುದಾಗಿ ಮಸಾಜ್‌ ಪಾರ್ಲರ್‌ವೊಂದರ ಮ್ಯಾನೇಜರ್‌ಗೆ ಬೆದರಿಸಿ 8 ಲಕ್ಷ ರು. ಹಣಕ್ಕೆ ಬೇಡಿಕೆ ಇರಿಸಿದ ಆರೋಪದಡಿ ಜೀವಭೀಮಾನಗರದಲ್ಲಿ ದೂರು ದಾಖಲಾಗಿದೆ.

ಕೊಹ್ಲಿ ಬೌಲಿಂಗ್‌ ಶೈಲಿಗೆ ಸ್ಮೃತಿ ಬೌಲಿಂಗ್‌ ಹೋಲಿಕೆ: ವಿಡಿಯೋ ವೈರಲ್‌!

Jun 20 2024, 01:05 AM IST
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿಗೆ ಬೌಲ್‌ ಮಾಡಿದ ಸ್ಮೃತಿ ಮಂಧನಾ. ಮೊದಲ ಓವರ್‌ನಲ್ಲೇ ವಿಕೆಟ್‌. ಅರೇ ಇದು ಕೊಹ್ಲಿ ಬೌಲಿಂಗ್‌ ಮಾಡ್ಹಂಗೇ ಇದ್ಯಲ್ಲಾ ಎಂದು ಖುಷಿ ಪಟ್ಟ ಅಭಿಮಾನಿಗಳು.

ನಾಡಸಿಂಹ ಕೆಂಪೇಗೌಡ ವಿಡಿಯೋ ಆಲ್ಬಂ ಬಿಡುಗಡೆ

Jun 16 2024, 01:59 AM IST
ಡಾ. ಎಚ್‌ಎಂ ಕೃಷ್ಣಮೂರ್ತಿ ನಟಿಸಿ, ನಿರ್ಮಿಸಿರುವ ‘ನಾಡಸಿಂಹ ಕೆಂಪೇಗೌಡ’ ವಿಡಿಯೋ ಆಲ್ಬಂ ಬಿಡುಗಡೆ ಆಗಿದೆ. ಎಕೆಜಿ ಯೂಟ್ಯೂಬ್‌ ಚಾನಲ್‌ನಲ್ಲಿ ಹಾಡನ್ನು ನೋಡಬಹುದು.

ಕಿರುಕುಳ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಹರಿಬಿಟ್ಟ ಗುತ್ತಿಗೆದಾರ

Jun 06 2024, 12:30 AM IST
ವಿಶ್ವೇಶ್ವರಯ್ಯ ಜಲ ನಿಗಮ ಅಧಿಕಾರಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನ್ನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿಡಿಯೋ ಮಾಡಿ ಹರಿಬಿಟ್ಟ ಘಟನೆ ಪಾವಗಡ ತಾಲೂಕು ಜಿನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ವಿಡಿಯೋ ಮಾಡುತ್ತಾ ವಿಷಸೇವಿಸಿ ಆತ್ಮಹತ್ಯೆಗೆ ಯತ್ನ

Jun 02 2024, 01:46 AM IST
ಕಡೂರು, ತನ್ನ ಜಮೀನು ವಿಚಾರದಲ್ಲಿ ನನಗೆ ನ್ಯಾಯಾಲಯದಲ್ಲಿ ನ್ಯಾಯ ಸಿಗಲಿಲ್ಲ ಎಂಬ ಕಾರಣಕ್ಕೆ ಯುವಕನೊಬ್ಬ ಪಟ್ಟಣದ ನ್ಯಾಯಾಲಯದ ಬಳಿ ವಿಡಿಯೋ ರೆಕಾರ್ಡ್ ಮಾಡುತ್ತಾ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ತೀವ್ರ ಅಸ್ವಸ್ಥನಾಗಿರುವ ಘಟನೆ ನಡೆದಿದೆ.

ಪ್ರಜ್ವಲ್‌ ವಿಡಿಯೋ ರಿಲೀಸ್‌ ಮಾಡಿದ್ದು ಹಂಗೇರಿಯಿಂದ!

May 30 2024, 12:49 AM IST
ಮೊನ್ನೆಯ ಹೇಳಿಕೆ ಮೂಲ ಪತ್ತೆಹೆಚ್ಚಿದ ಎಸ್ಐಟಿ, ಜರ್ಮನಿ ಬದಲು ಹಂಗೇರಿಯಲ್ಲಿ ಸಂಸದ ಪ್ರಜ್ವಲ್‌ ರೇವಣ್ಣ ಇರಬಹುದೆಂದು ಅನುಮಾನ ವ್ಯಕ್ತಪಡಿಸಿದೆ.

ಸಂಸದ ಪ್ರಜ್ವಲ್ ರೇವಣ್ಣ ವಿಡಿಯೋ ಹೇಳಿಕೆ ಸ್ವಾಗತಾರ್ಹ

May 28 2024, 01:16 AM IST
ಮೇ 31 ರಂದು ಬೆಳಿಗ್ಗೆ 10 ಗಂಟೆಗೆ ಎಸ್ಐಟಿ ಮುಂದೆ ಹಾಜರಾಗಿ ಸಹಕಾರ ನೀಡುವುದಾಗಿ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಜ್ಞಾತ ಸ್ಥಳದಿಂದ ಹರಿಬಿಟ್ಟಿರುವ ವಿಡಿಯೋ ಹೇಳಿಕೆಯನ್ನು ಸ್ವಾಗತಿಸುವುದಾಗಿ ಗೃಹ ಸಚಿವ ಪರಮೇಶ್ವರ್ ಹೇಳಿದರು.

ವಿಡಿಯೋ ಮಾಡಿದವರು, ಹಂಚಿದವರನ್ನು ಶಿಕ್ಷಿಸಬೇಕು: ಶಾಸಕ ಕೆ.ಎಂ.ಶಿವಲಿಂಗೇಗೌಡ

May 23 2024, 01:02 AM IST
ಪೆನ್ ಡ್ರೈವ್ ಹಂಚಿದ ಇಬ್ಬರನ್ನೂ ಬಲಿ ಹಾಕಿ ರಾಜ್ಯದ ಮಾನ, ಮರ್ಯಾದೆಯನ್ನು ಕಾಪಾಡಲು ಮುಂದಾಗಬೇಕು ಎಂದು ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಒತ್ತಾಯಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
  • < previous
  • 1
  • ...
  • 4
  • 5
  • 6
  • 7
  • 8
  • 9
  • 10
  • 11
  • 12
  • 13
  • 14
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved