ಮುಂದೆ ಸಿದ್ದು, ಪರಂ ವಿಡಿಯೋ ಕೂಡ ಬರಬಹುದು: ರಮೇಶ್ ಜಾರಕಿಹೊಳಿ
May 08 2024, 01:02 AM ISTಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಪರಮೇಶ್ವರ್ ಅವರ ವಿಡಿಯೋಗಳೂ ಬರಬಹುದು. ದಯವಿಟ್ಟು ಗೃಹ ಸಚಿವರು, ಸಿಎಂ ಪಕ್ಷಾತೀತವಾಗಿ ಇಂಥದ್ದಕ್ಕೆಲ್ಲ ಇತಿಶ್ರೀ ಹಾಡಬೇಕು. ಈ ಸಂಬಂಧ ನಾನು ಸಿಎಂ ಅವರನ್ನು ಕೈಮುಗಿದು ಕೇಳಿಕೊಳ್ಳುತ್ತೇನೆ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದರು.