ರಾಷ್ಟ್ರ ಮಟ್ಟದ ವಿಜ್ಞಾನ ಸ್ಪರ್ಧೆಗೆ ಎಸ್‍ಬಿಆರ್ ವಿದ್ಯಾರ್ಥಿಗಳು
Feb 01 2024, 02:08 AM IST“ಜಂಕ್ ಫುಡ್ ಹುಡುಗಿಯರನ್ನು ವಿಶೇಷವಾಗಿ ಹದಿಹರೆಯದವರಲ್ಲಿ ಹೇಗೆ ಬಾಧಿಸುತ್ತದೆ” ಹಾಗೂ “ಮಲ್ಟಿಟಾಸ್ಕರ್ ವಾಟರ್ ಹಯಸಿಂತ್-ಮಾಲಿನ್ಯಕ್ಕೆ ಪರಿಹಾರ” ವಿನೂತನ ಯೋಜನೆಯೊಂದಿಗೆ ಸೀನಿಯರ್ ಹಾಗೂ ಜೂನಿಯರ್ ವಿಭಾಗದಲ್ಲಿ ರಾಷ್ಟ್ರಮಟ್ಟದ ವಿಜ್ಞಾನ ಸ್ಪರ್ಧೆಗೆ ಆಯ್ಕೆಯಾಗಿರುವ ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ದ್ಯಾರ್ಥಿಗಳು.