ವಿದ್ಯಾರ್ಥಿಗಳು ಸಾಂಘಿಕ ಚಟುವಟಿಕೆ ಮನೋಭಾವ ಬೆಳೆಸಿಕೊಳ್ಳಿ: ಡಾ.ಜೈರಾಜ
Feb 19 2024, 01:30 AM ISTವಿದ್ಯಾರ್ಥಿಗಳಲ್ಲಿ ಸಾಂಘಿಕ ಚಟುವಟಿಕೆ, ಸಹಕಾರ ಮನೋಭಾವ ಬೆಳೆಸುವುದಕ್ಕಾಗಿ ಇಂತಹ ಸಂಘದ ಅವಶ್ಯಕತೆ ಇರುತ್ತದೆ. ವಿದ್ಯಾರ್ಥಿ ಸಂಘಟನೆ ಒಂದು ಅರ್ಥ ಪೂರ್ಣ ಲಾಂಛನದಡಿಯಲ್ಲಿ ಸಾಂಸ್ಕೃತಿಕ, ಶೈಕ್ಷಣಿಕ ಚಟುವಟಿಕೆ ನಡೆಸಿದರೆ ಆಗ ವಿದ್ಯಾರ್ಥಿ ವೈಯಕ್ತಿಕವಾಗಿ, ಸಾಮೂಹಿಕವಾಗಿ ತನ್ನ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.