ಮ್ಯಾಟ್ರಿಮೋನಿಯಲ್‌ನಲ್ಲಿ ಪರಿಚಿತಳಾದ ಯುವತಿ, ಮಹಿಳೆಯ ಸಹೋದರನನ್ನು ಮದುವೆ ಆಗುವುದಾಗಿ ನಂಬಿಸಿದ್ದಾಳೆ. ಬಳಿಕ ಭಾರತಕ್ಕೆ ಬರುವುದಾಗಿ ನಂಬಿಸಿ ಕಸ್ಟಮ್ಸ್ ಅಧಿಕಾರಿ ನೆಪದಲ್ಲಿ 45 ಸಾವಿರ ಪಡೆದು ಮೋಸ ಮಾಡಿದ್ದಾಳೆ.