ಬರ್ಕಜೆ ಕ್ಷೇತ್ರದಲ್ಲಿ ಎರಡು ಪ್ರೇತ ಜೋಡಿಗಳ ವಿವಾಹ
Aug 13 2024, 12:51 AM ISTವೇಣೂರು ಸನಿಹದ ನಿಟ್ಟಡೆ ಗ್ರಾಮದ ಬರ್ಕಜೆ ಶ್ರೀ ದುರ್ಗಾಪರಮೇಶ್ವರೀ ಮತ್ತು ನವಗುಳಿಗ ದೇವಸ್ಥಾನದ ವಠಾರದಲ್ಲಿ ಸೋಮವಾರ ಎರಡು ಜೋಡಿ ಪ್ರೇತಾತ್ಮಗಳ ಮದುವೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಾರದಾ ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಹಾಗೂ ಬಂಟ್ವಾಳ ತಾಲೂಕಿನ ನಯನಾಡಿನ ಯಶೋದಾ ಮತ್ತು ಜಾರುಗುಡ್ಡೆಯ ಯಾದವ ಎಂಬುವರ ಮಧ್ಯೆ ಮದುವೆ ನಡೆದಿದೆ.