ಶೋಷಿತರು ಶಿಕ್ಷಣ ಸವಲತ್ತು ಬಳಸಲಿ: ಶ್ರೀಗಳು
Aug 26 2025, 01:03 AM ISTಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಮಾಜದ ಮುಖ್ಯ ವಾಹಿನಿಯಿಂದ ದೂರ ಉಳಿದ ವರ್ಗಗಳಿಗೆ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿ, ಸಮಾಜದ ಮುನ್ನೆಲೆಗೆ ತರುವ ಕಾರ್ಯ ಮಾಡಿದ್ದಾರೆ. ಈ ಸೌಲಭ್ಯವನ್ನು ಶೋಷಿತ ಸಮಾಜದವರು ಸಮರ್ಪಕವಾಗಿ ಬಳಸಿ, ಶಿಕ್ಷಣವಂತರಾಗಬೇಕು ಎಂದು ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ರಾಜನಹಳ್ಳಿ ಶ್ರೀ ಡಾ.ಪ್ರಸನ್ನಾಂದಪುರಿ ಮಹಾಸ್ವಾಮಿ ನುಡಿದಿದ್ದಾರೆ.