ಮಕ್ಕಳಿಗೆ ನೆಲದ ಸತ್ವದ ಶಿಕ್ಷಣ ಅಗತ್ಯ: ಡಾ.ಕಲ್ಲಡ್ಕ ಪ್ರಭಾಕರ ಭಟ್
Sep 07 2025, 01:00 AM ISTಮೆಕಾಲೆ, ಮಹಮ್ಮದೀಯನ್, ಮಾರ್ಕ್ಸ್ ಶಿಕ್ಷಣ ವ್ಯವಸ್ಥೆಗಳಿಂದಾಗಿ ನಮ್ಮತನವನ್ನೇ ಮರೆತು ಅಭಿಮಾನ ಶೂನ್ಯರಾಗಿರುವ ನಾವು ಈ ನೆಲದ ಸತ್ವ ತಿಳಿಸುವ ಶಿಕ್ಷಣವನ್ನು ಶಾಲಾ-ಕಾಲೇಜು, ಮನೆಗಳಲ್ಲಿ ನೀಡಬೇಕಾಗಿದೆ ಎಂದು ಪುತ್ತೂರು ಶ್ರೀ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ, ಆರೆಸ್ಸೆಸ್ ಕರ್ನಾಟಕ ದಕ್ಷಿಣ ಪ್ರಾಂತ್ಯ ಕಾರ್ಯಕಾರಿಣಿ ವಿಶೇಷ ಆಮಂತ್ರಿತ ಸದಸ್ಯ ಡಾ.ಕಲ್ಲಡ್ಕ ಪ್ರಭಾಕರ ಭಟ್ ತಿಳಿಸಿದರು.