ಶಿಕ್ಷಣ ವ್ಯಾಪಾರೀಕರಣಕ್ಕೆ ನಿಯಂತ್ರಣ ಹಾಕಲು ಸಾಹಿತಿ ಸಂಕಮ್ಮ ಆಗ್ರಹ
Jul 25 2025, 12:33 AM ISTಇತ್ತೀಚಿನ ದಿನಗಳಲ್ಲಿ ವರ್ಣಮಾಲೆಯಿಂದ ಹಿಡಿದು ಉನ್ನತ ಶಿಕ್ಷಣದವರೆಗೂ ಲಕ್ಷಗಟ್ಟಲೇ ಶುಲ್ಕ ತುಂಬಿ ವಿದ್ಯೆ ಪಡೆದುಕೊಳ್ಳಬೇಕಿದೆ. ಹಣದ ಮಾನದಂಡದಿಂದಲೇ ಶೈಕ್ಷಣಿಕ ವ್ಯವಸ್ಥೆ ಮುನ್ನಡೆಯುತ್ತಿರುವಾಗ ನೈತಿಕ, ಸಾಮಾಜಿಕ ಹಾಗೂ ಬದುಕಿನ ಶಿಕ್ಷಣ ಕೊಡಿಸುವವರು ಯಾರು, ಇದು ಅರ್ಥವಾಗದಿರುವ ಪ್ರಶ್ನೆ.