ಶಿಕ್ಷಣ ಕಲ್ಪಿಸದ ಸರ್ಕಾರಗಳಿಂದ ಯಾವ ಪ್ರಯೋಜನವಿಲ್ಲ: ಡಾ.ನಿರಂಜನಾರಾಧ್ಯ
Jul 28 2024, 02:13 AM ISTಶಿಕ್ಷಣ, ಆರೋಗ್ಯ ಎಂಬುದು ಎಲ್ಲರಿಗೂ ದೊರಕಬೇಕಾದ ಮೂಲಭೂತ ಹಕ್ಕಾಗಿದ್ದು, ಇವುಗಳನ್ನು ಕಲ್ಪಿಸಲಾಗದ ಮೇಲೆ ಸರ್ಕಾರಗಳು ಇದ್ದು ಏನು ಪ್ರಯೋಜನ ಎಂದು ರಾಜ್ಯ ಎಸ್‌ಡಿಎಂಸಿ ವೇದಿಕೆ ಸಂಸ್ಥಾಪಕ ಮಹಾಪೋಷಕ ಡಾ.ನಿರಂಜನಾರಾಧ್ಯ ಪ್ರಶ್ನಿಸಿದರು. ಚನ್ನಪಟ್ಟಣದಲ್ಲಿ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದರು.