ಭವಿಷ್ಯದಲ್ಲಿ ತಾಂತ್ರಿಕ ಶಿಕ್ಷಣ ಅಗತ್ಯ
Jul 29 2024, 12:50 AM ISTಹಾಸನ ನಗರದ ನವ್ಕಿಸ್ ತಾಂತ್ರಿಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ''ಭವಿಷ್ಯದಲ್ಲಿ ಇಂಟರ್ನೆಟ್ ಟೆಕ್ನಾಲಜೀಸ್'' ಎಂಬ ವಿಚಾರಗೋಷ್ಠಿಯಲ್ಲಿ ಇಟಲಿಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಶೋಧಕರಾದ ಡಾ . ಅಲೇಸ್ಸಾಂಡ್ರೋ ವಿಝಾರಿ ತಂತ್ರಜ್ಞಾನದ ಬಳಕೆಯು ಬಹಳ ಹಿಂದೆಯೇ ಪ್ರಾರಂಭವಾಗಿತ್ತು, ಭವಿಷ್ಯದಲ್ಲಿ ತಾಂತ್ರಿಕ ಶಿಕ್ಷಣ ಅಗತ್ಯ ಎಂದು ವಿವರಿಸಿದರು.