ಶಿಕ್ಷಣ ಸೇವೆಯ ದಾಸೋಹಕ್ಕೆ ಬೆಳಕಾದ ಡಾ.ಸಿದ್ದಲಿಂಗ ಶ್ರೀಗಳು
Aug 14 2024, 12:46 AM ISTಆಧ್ಯಾತ್ಮಿಕ, ಧಾರ್ಮಿಕ,. ಸಮಾಜಮುಖಿ ಕಾಳಜಿಯೊಂದಿಗೆ ಶಿಕ್ಷಣ ಸೇವೆಯ ದಾಸೋಹಕ್ಕೆ ತೋಂಟದ ಲಿಂ.ಡಾ.ಸಿದ್ದಲಿಂಗ ಮಹಾಸ್ವಾಮಿಗಳು ಆದ್ಯತೆ ನೀಡಿ ಬೆಳಕಾದವರು ಎಂದು ಗದಗ ತೋಂಟದಾರ್ಯ ವಿದ್ಯಾಪೀಠ ಹಾಗೂ ಆಲಮಟ್ಟಿ ಶ್ರೀಮದ್ ವೀರಶೈವ ವಿದ್ಖಾಲಯ ಅಸೋಸಿಯೇಷನ್ ಸಂಸ್ಥೆ ಕಾರ್ಯದರ್ಶಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಹೇಳಿದರು.