ಕೌಶಲ್ಯ ಬೆಳೆಸಿಕೊಳ್ಳುವಲ್ಲಿ ಮಾಂಟೆಸ್ಸರಿ ಶಿಕ್ಷಣ ಸಹಕಾರಿ
Mar 04 2024, 01:18 AM ISTರಾಮನಗರ: ಸುದೀರ್ಘ ಇತಿಹಾಸ ಹೊಂದಿರುವ ಮಾಂಟೆಸ್ಸರಿ ಶಿಕ್ಷಣ ಪದ್ಧತಿ ಮಕ್ಕಳಲ್ಲಿ ಸಂಘಟನೆ, ಮನೋಬಲದ ಜೊತೆಗೆ ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಕಲೆಯನ್ನು ಕಲಿಸಲಿದ್ದು, ಮಾಂಟೆಸ್ಸರಿ ಶಿಕ್ಷಣ ಸರಳತೆ ಮತ್ತು ಸಹಜತೆಯ ಪ್ರತೀಕವಾಗಿದೆ ಎಂದು ಮಾಂಟೆಸ್ಸರಿ ಕೇಂದ್ರದ ಸಂಯೋಜಕಿ ಕಂಚನ್ ರೆಡ್ಡಿ ಹೇಳಿದರು.