ಮಾದಿಗ ಸಮಾಜ ಶಿಕ್ಷಣ, ಸಂಘಟನೆಗೆ ಒತ್ತು ನೀಡಲಿ: ಷಡಾಕ್ಷರಮುನಿ ಶ್ರೀ
Mar 14 2024, 02:09 AM ISTಮಾದಿಗ ಸಮಾಜದವರು ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿದ್ದಾರೆ, ಆದರೆ ಈ ಸಮಾಜದಲ್ಲಿ ಶಿಕ್ಷಣ ಹಾಗೂ ಸಂಘಟನೆ ಕೊರತೆ ಎದ್ದು ಕಾಣುತ್ತಿದೆ. ಈ ಕೊರೆತೆಗಳ ನಿವಾರಿಸಲು ಎಲ್ಲರೂ ಶ್ರಮಿಸಬೇಕಿದೆ. ಮಾದಿಗ ಸಮಾಜದ ಮುಖಂಡರೊಬ್ಬರಿಗೆ ರಾಜಕೀಯ, ಸಾಮಾಜಿಕ ಸ್ಥಾನ ನೀಡಲು ಇತರೆ ಸಮಾಜದವರು ಶಿಫಾರಸ್ಸು ಮಾಡುವಂತೆ ಸಾಮರಸ್ಯದೊಂದಿಗೆ ಗುರುತಿಸಿಕೊಳ್ಳಬೇಕು.