ಏಕಾಗ್ರತೆಯಿಂದ ಮೌಲ್ಯಯುತ ಶಿಕ್ಷಣ ದೊರೆಯಲು ಸಾಧ್ಯ
Apr 17 2024, 01:21 AM ISTದುಶ್ಚಟದಿಂದ ದೂರ ಉಳಿಬೇಕಾದರೆ ಪ್ರಾಥಮಿಕ ಶಿಕ್ಷಣದಿಂದಲೇ ಉತ್ತಮ ಸಂಸ್ಕಾರ, ಒಳ್ಳೆಯ ನಡತೆ, ಹಿರಿಯರಿಗೆ ಗೌರವ, ಸಾತ್ವಿಕ ಆಹಾರ ಸೇವನೆ, ಉತ್ತಮ ದಿನಚರಿ, ಒಳ್ಳೆಯ ಸ್ನೇಹ ಬೆಳೆಸಿಕೊಳ್ಳುವುದರಿಂದ ಈ ಸಮಾಜಕ್ಕೆ ಸದೃಢವಾದ ನಾಗರಿಕರನ್ನಾಗಿ ಮಾಡಬಹುದು.