ಕರ್ನಾಟಕದಲ್ಲೂ ಎನ್‌ಇಪಿ ಶಿಕ್ಷಣ ಜಾರಿಯಾಗಲಿ: ಎಸ್.ವಿ. ಸಂಕನೂರ
Mar 07 2024, 01:49 AM ISTಬಾಗಲಕೋಟೆ ನಗರದ ಬಿ.ವ್ಹಿ.ವ್ಹಿ. ಸಂಘದ ಪಾಲಿಟೇಕ್ನಿಕ್ ಕಾಲೇಜು ಸಭಾಂಗಣದಲ್ಲಿ ಭಾರತೀಯ ಜನತಾ ಪಕ್ಷದಿಂದ ಹಮ್ಮಿಕೊಂಡಿದ್ದ ಯುವ ಮತದಾರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, 21ನೇ ಶತಮಾನಕ್ಕೆ ಬೇಕಾಗುವ ರಾಷ್ಟ್ರೀಯ ಶಿಕ್ಷಣ ನೀತಿ (ಎನ್.ಇ.ಪಿ) ಕರ್ನಾಟಕದಲ್ಲೂ ಜಾರಿ ಅಗತ್ಯವಾಗಿದೆ ಎಂದರು.