ಶಿಕ್ಷಣ ವಿಶ್ವದ ಸರ್ವತೋಮುಖ ಪ್ರಗತಿಯ ಆಧಾರ ಸ್ತಂಭ: ಕೋಡಿಮಠದ ಏಜೆಂಟ್‌ರಾದ ಮಹದೇವಪ್ಪ
Dec 25 2024, 12:46 AM ISTವಿದ್ಯೆ ಎಂಬುದು ವಿಶ್ವವ್ಯಾಪಿ ಪದ. ಮಾನವನ ಬುದ್ಧಿ ವಿಕಾಸಕ್ಕೆ ಮೂಲಭೂತ ಬೀಜವೇ ವಿದ್ಯೆ ಹಾಗೂ ವಿಶ್ವದ ಸರ್ವತೋಮುಖ ಪ್ರಗತಿಯಲ್ಲಿ ಆಧಾರಸ್ತಂಭವೆ ಶಿಕ್ಷಣ. ಉತ್ತಮ್ಮ ಶಿಕ್ಷಣ ಪಡೆಯಬೇಕಾದರೆ ವಿದ್ಯಾರ್ಥಿಗಳು ಶಿಸ್ತನ್ನು ರೂಡಿಸಕೋಳ್ಳಬೇಕು. ಎಂದು ಕೋಡಿಮಠದ ಏಜೆಂಟ್‌ರಾದ ಮಹದೇವಪ್ಪ ಹೇಳಿದರು. ಹಾರನಹಳ್ಳಿಯಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹಸಮ್ಮಿಲನ, ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.