ಅಥ್ಲೆಟಿಕ್ಸ್: ಐತಿಹಾಸಿಕ ರಾಷ್ಟ್ರೀಯ ಕ್ರೀಡಾ ದಾಖಲೆ ಬರೆದ ಆಳ್ವಾಸ್ ಶಿಕ್ಷಣ ಸಂಸ್ಥೆ
Dec 03 2024, 12:35 AM ISTಆಳ್ವಾಸ್ ಶಿಕ್ಷಣ ಸಂಸ್ಥೆ ಕ್ರೀಡಾಳುಗಳು ರಾಷ್ಟಮಟ್ಟದ ಐತಿಹಾಸಿಕ ದಾಖಲೆ ಬರೆದಿದ್ದಾರೆ. ಅಥ್ಲೆಟಿಕ್ಸ್‌ನ ಎಲ್ಲ 47 ಸ್ಪರ್ಧೆಗಳಲ್ಲಿ, ಅದೂ ಮಂಗಳೂರು ವಿ.ವಿ. ಅಂತರ್ ಕಾಲೇಜಿನ ಕ್ರೀಡಾಕೂಟದಲ್ಲಿ 47ಕ್ಕೆ 47 ಕೂಟ ದಾಖಲೆಗಳನ್ನೂ ಆಳ್ವಾಸ್ ಕ್ರೀಡಾಪಟುಗಳು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ.