ಎಲ್ಲರಿಗೂ ಶಿಕ್ಷಣ ಹಕ್ಕು ಕೊಟ್ಟವರು ಡಾ.ಅಂಬೇಡ್ಕರ್
Jun 21 2025, 12:49 AM ISTಖಾಸಗೀಕರಣ, ಕಾರ್ಪೋರೇಟ್ ಹಿಡಿತದಿಂದ ಶಿಕ್ಷಣವು ಬಂಡವಾಳಶಾಹಿಗಳ ಪರ ಕೇಂದ್ರೀಕೃತವಾಗಿದೆ. ದೇಶದ ಸಮಗ್ರ ಪ್ರಗತಿಗೆ ತೊಡಕಾಗುವ ಜೊತೆಗೆ ಅಂಬೇಡ್ಕರ್ ಕನಸಿದ್ದ ಸಮಸಮಾಜ ಆಶಯಕ್ಕೂ ತೊಡಕಾಗಿದೆ ಎಂದು ಲೇಖಕ, ಸಾಮಾಜಿಕ ಚಿಂತಕ ವಿ.ಎಲ್. ನರಸಿಂಹಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ.