ಶಿಕ್ಷಣ-ಸಂಗೀತಕ್ಕೆ ಜಾತಿ-ಧರ್ಮವಿಲ್ಲ
Mar 12 2025, 12:48 AM ISTಎಲ್ಲರು ಜಾತಿ-ಧರ್ಮವೆಂದು ಬಡಿದಾಡಿಕೊಳ್ಳುತ್ತಾರೆ. ಆದರೆ, ಶಿಕ್ಷಣ ಮತ್ತು ಸಂಗೀತ ಕ್ಷೇತ್ರದಲ್ಲಿ ಮಾತ್ರ ಜಾತಿ-ಧರ್ಮ ಎನ್ನದೆ ಸೇವೆ ಸಲ್ಲಿಸುತ್ತಾರೆ. ಸಂಗೀತಕ್ಕೆ ಅಂತಹ ಶಕ್ತಿ ಇದೆ. ಇಲ್ಲಿ ಜಾತಿ ಧರ್ಮ ಎಂದು ಇದ್ದಿದ್ದರೆ, ಒಬ್ಬ ಮಹಾನ್ ತಬಲಾ ವಾದಕ ಪಂಡಿತ್ ಝಾಕೀರ್ ಹುಸೇನ್, ಮಹಾನ್ ಗಾಯಕ ಯೇಸುದಾಸ್, ಕಣ್ಣಿಲ್ಲದೆ ಸಾವಿರಾರು ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿದ ಪುಟ್ಟರಾಜ ಗವಾಯಿಗಳು ಇರುತ್ತಿರಲಿಲ್ಲ.