ಸಹಜ ಬಾಲ್ಯ, ಪರಿಪೂರ್ಣ ಜೀವನಕ್ಕೆ ಶಿಕ್ಷಣ ಅಡಿಪಾಯ: ಪ್ರೊ.ಎನ್.ಕೆ. ಲೋಕನಾಥ್
Jul 03 2025, 11:49 PM ISTಜಾಗತಿಕ ಪೈಪೋಟಿಯಲ್ಲಿ ತೊಡಗಿಕೊಳ್ಳಲು, ಭವಿಷ್ಯದಲ್ಲಿ ಮಕ್ಕಳು ಪ್ರತಿಭಾ ಸಾಮರ್ಥ್ಯ ಹೊಂದುವಂತಾಗಲು, ಪ್ರಾಥಮಿಕ ಶಿಕ್ಷಣದಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ಹಾಗೂ ಮೌಲ್ಯಯುತ ಶಿಕ್ಷಣ ಒದಗಿಸಲು ಅತ್ಯುತ್ತಮ ಸವಲತ್ತು ಸೌಲಭ್ಯಗಳು ಅತ್ಯಾವಶ್ಯಕವಾಗಿದ್ದು, ಇಂದಿನ ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳ ಮೇಲೆ ಸಾಕಷ್ಟು ಸವಾಲುಗಳು ಇವೆ.