ಮಕ್ಕಳಲ್ಲಿ ಮಾತೃಭಾಷಾ ಅಭಿಮಾನ ಬೆಳೆಸಬೇಕು: ಸಚಿವ ಮುನಯಪ್ಪ
Nov 02 2024, 01:17 AM ISTದೇವನಹಳ್ಳಿ: ಕನ್ನಡನಾಡು ರನ್ನ, ಪಂಪರು ಜನಿಸಿದ ಪುಣ್ಯ ಬೀಡು, ರಾಷ್ಟ್ರಕವಿ ಕುವೆಂಪು, ವರಕವಿ ಬೇಂದ್ರೆ, ಕಡಲ ತೀರದ ಭಾರ್ಗವ ಶಿವರಾಮ ಕಾರಾಂತ ಅನೇಕ ಪುಣ್ಯಪುರುಷರು ಜನಿಸಿ, ಕನ್ನಡಕವಿಗಳಿಗೆ 8 ಜ್ಞಾನ ಪೀಠ ಪ್ರಸಸ್ತಿಗಳು ಲಭಿಸಿರುವುದು ಹೆಮ್ಮೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.