ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಸಚಿವ ಬೋಸರಾಜು
Sep 04 2024, 01:56 AM ISTಹೂಲಿಕೇರಿ ಇಂದಿರಮ್ಮನ ಕೆರೆಗೆ ಭೇಟಿ ನೀಡಿ ಮರಳಿ ಧಾರವಾಡದತ್ತ ಹೊರಟಾಗ ಮಧ್ಯಾಹ್ನ ಶಾಲಾ ಆವರಣದಲ್ಲಿ ಮಕ್ಕಳು ಬಿಸಿಯೂಟ ಸೇವಿಸುವುದನ್ನು ಗಮನಿಸಿದ ಸಚಿವರು, ಕಾರು ನಿಲ್ಲಿಸಿ ಶಾಲಾ ಆವರಣದೊಳಗೆ ಆಗಮಿಸಿ ಮಕ್ಕಳೊಂದಿಗೆ ಪಲಾವ್, ಶೇಂಗಾ ಚಟ್ನಿ, ಸಾಂಬಾರ ಸವಿದರು.