ಮಾಜಿ ಸಚಿವ ರೇಣುಕಾಚಾರ್ಯ ಕುಟುಂಬದಿಂದ ಗೌರಿ ಗಣೇಶ ಪೂಜೆ
Sep 09 2024, 01:41 AM ISTನಾಡಿನಾದ್ಯಂತ ಶನಿವಾರ ಗೌರಿ- ಗಣೇಶ ಹಬ್ಬ ಅತ್ಯಂತ ವಿಜೃಂಭಣೆಯಿಂದ ನಡೆಯಿತು. ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರ ಹೊನ್ನಾಳಿ ನಿವಾಸದಲ್ಲಿ ಕೂಡ ಗೌರಿ ಮತ್ತು ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಕುಟುಂಬದವರು ವಿಶೇಷ ಪೂಜೆ, ನೈವೈದ್ಯಗಳನ್ನು ಸಮರ್ಪಿಸಿದರು.