ಸಚಿವ ಜಮೀರ್ ಅಹಮದ್ ಪಕ್ಷದಿಂದ ಉಚ್ಛಾಟಿಸಿ, ಗಡಿಪಾರಿಗೆ ಆಗ್ರಹ
Nov 13 2024, 12:05 AM ISTಈತ ಒಂದೊಂದು ರು. ಗಳನ್ನು ಪ್ರತಿ ಮುಸ್ಲಿಂರಿಂದ ವಸೂಲು ಮಾಡಿ ಕುಮಾರಸ್ವಾಮಿ ಕುಟುಂಬವನ್ನು ಕೊಂಡುಕೊಳ್ಳುತ್ತೇನೆ ಎನ್ನುವಂತ ಬಹಿರಂಗ ಹೇಳಿಕೆಯನ್ನು ಚನ್ನಪಟ್ಟಣ ಚುನಾವಣಾ ಪ್ರಚಾರದಲ್ಲಿ ನೀಡುವ ಮೂಲಕ ತನ್ನ ಕೊಳಕು ಬುದ್ದಿಯನ್ನು, ತಾನು ತಿಂದು ಬೆಳೆದ ಮನೆಯ ವಿರುದ್ದವೇ ಮಾಡಿದ್ದಾನೆ.