ಮಲ್ಲೇಗೌಡನಹಳ್ಳಿಯಲ್ಲಿ ಒಡೆದು ಹೋದ ಕೆರೆ ವೀಕ್ಷಿಸಿದ ಕೇಂದ್ರ ಸಚಿವ ಎಚ್ಡಿಕೆ
Sep 20 2024, 01:38 AM ISTಹಾಸನದ ಗೊರೂರು ಅಣೆಕಟ್ಟೆ ನೀರು, ಹೇಮಾವತಿ ನೀರು ಈ ಕೆರೆಗೆ ಬರುತ್ತದೆ. ಕೆರೆ ಒಡೆದು ಹೋಗಿರುವುದರಿಂದ ನೀರು ಪೋಲಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ಕೆರೆ ಒಡೆದು ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪರಿಹಾರ ಕೊಡಿಸಲು, ಕೆರೆ ಕಟ್ಟೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗುವುದು.