ರೈತರು ಕೃಷಿ ಜೊತೆಗೆ ಹೈನುಗಾರಿಕೆಯಲ್ಲಿ ತೊಡಗಲಿ: ಮಾಜಿ ಸಚಿವ ಸಿ.ಎಸ್.ಪುಟ್ಟರಾಜು
Sep 25 2024, 12:50 AM ISTಡೇರಿಯಲ್ಲಿ ಈ ವರ್ಷ ರೈತರಿಂದ 2.65 ಕೋಟಿ ಹಣದ ಹಾಲು ಖರೀದಿಸಿದ್ದು, 2.14 ಕೋಟಿ ಹಣ ಮಾರಾಟ ಮಾಡಲಾಗಿದೆ. ಹಾಲು ಮಾರಾಟದಿಂದ 23.99 ಲಕ್ಷ ರು. ಲಾಭ ಬಂದಿದೆ. ಸಂಘದ ಬ್ಯಾಂಕ್ ಖಾತೆಯಲ್ಲಿ 16.96 ಲಕ್ಷ ರು. ಹಣ ಇದೆ. ಮನ್ಮುಲ್ ಒಕ್ಕೂಟದಿಂದ 14.92 ಲಕ್ಷ ರು. ಹಾಲಿನ ಪೇಮೆಂಟ್ ಬರಬೇಕಾಗಿದೆ.