ಕನಕಗಿರಿ ಉತ್ಸವವನ್ನು ಜನೋತ್ಸವವಾಗಿಸಲು ಸಹಕರಿಸಿ: ಸಚಿವ ಶಿವರಾಜ ತಂಗಡಗಿ
Feb 25 2024, 01:45 AM ISTಮಾ.೧, ೨ರಂದು ಉತ್ಸವಕ್ಕೆ ಆಗಮಿಸುವ ಎರಡು ಲಕ್ಷಕ್ಕೂ ಅಧಿಕ ಜನರಿಗೆ ಊಟದ ವ್ಯವಸ್ಥೆ ಜಿಲ್ಲಾಢಳಿತ ಮಾಡಿಕೊಳ್ಳುತ್ತಿದೆ. ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಇನ್ನಿತರೆ ಸೌಲಭ್ಯವನ್ನು ವ್ಯವಸ್ಥಿತವಾಗಿ ಮಾಡಲಾಗಿದೆ.