ಸಿದ್ದು, ಡಿಕೆಶಿ, ಸಚಿವರು 3 ಕ್ಷೇತ್ರ ಗೆಲ್ಲುವ ಭ್ರಮೆಯಿಂದ ಹೊರಬರಲಿ: ರೇಣುಕಾಚಾರ್ಯ ಹೇಳಿಕೆ
Oct 23 2024, 12:42 AM ISTಮೂರೂ ಕ್ಷೇತ್ರಗಳನ್ನು ಗೆದ್ದರೆ ನಾನೇ ಮುಖ್ಯಮಂತ್ರಿ ಅಂತಾ ಡಿ.ಕೆ.ಶಿವಕುಮಾರ, ಮೂರು ಕಡೆ ಗೆದ್ದರೆ ತಮ್ಮ ಸಿಎಂ ಕುರ್ಚಿ ಭದ್ರ ಅಂತಾ ಸಿದ್ದರಾಮಯ್ಯ, ಹಳ್ಳಿಯಲ್ಲಿ ಸೀಟು ಹಿಡಿಯಲು ಟವಲು ಹಾಕುವಂತೆ ಸೀಟ್‌ಗೆ ಫೆವಿಕಾಲ್ ಗಮ್ ಹಾಕಿಕೊಂಡು ಕುಳಿತ ಸಚಿವರೆಲ್ಲಾ ಭ್ರಮಾಲೋಕದಲ್ಲಿದ್ದಾರೆ. ಮೂರೂ ಕಡೆ ಕಾಂಗ್ರೆಸ್ ಸೋಲುವುದು ಶತಃಸಿದ್ಧ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.