ಇಬ್ಬರು ಸಚಿವರು, ಶಾಸಕರಿದ್ದ ಕಾರ್‌ಗೆ ಮಧು ಬಂಗಾರಪ್ಪ ಡ್ರೈವರ್!
Jan 04 2024, 01:45 AM ISTಶಾಸಕ, ಸಚಿವ ಅಥವಾ ಇನ್ಯಾವುದೇ ಉನ್ನತ ಹುದ್ದೆಯಲ್ಲಿರುವ, ಜನಪ್ರಿಯ ವ್ಯಕ್ತಿಗಳು ಸಾಮಾನ್ಯರಂತೆ ಸಾರ್ವಜನಿಕವಾಗಿ ಮಾಡುವ ಸಣ್ಣ ತಪ್ಪು ಅಥವಾ ಸಣ್ಣ ವರ್ತನೆಯೂ ಜನರ ಕುತೂಹಲ ಸೆಳೆದು, ಚಿಂತನೆ- ಬದಲಾವಣೆಗೆ ಕಾರಣವಾಗುತ್ತವೆ ಎಂಬುದಕ್ಕೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಸ್ವಂತ ಕಾರಿನಲ್ಲಿ ಇಬ್ಬರು ಸಚಿವರು, ಶಾಸಕರನ್ನು ಡಿಸಿ ಕಚೇರಿ ಸಭೆಗೆ ಬಂದಿದ್ದ ಸಂದರ್ಭ ಬುಧವಾರ ಸಾಕ್ಷಿಯಾಗಿದೆ.