ಕೊಡಗಿನಲ್ಲಿ ತೆರಿಗೆದಾರರು, ಸರ್ಕಾರಿ ನೌಕರರ ಅವಲಂಬಿತರ 903 ಕಾರ್ಡ್ ಎಪಿಎಲ್ಗೆ ಪರಿವರ್ತನೆ
Nov 22 2024, 01:15 AM ISTಜಿಲ್ಲೆಯಲ್ಲಿ ಕಳೆದ ಆಗಸ್ಟ್ ತಿಂಗಳ ವರೆಗೆ ಸರ್ಕಾರದ ನಿಯಮಾನುಸಾರ ತೆರಿಗೆದಾರರ 876 ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಲಾಗಿದ್ದು, ಈ ಕಾರ್ಡ್ ಗಳನ್ನು ರದ್ದುಗೊಳಿಸಿ ಎಪಿಎಲ್ ಆಗಿ ಪರಿವರ್ತನೆ ಮಾಡಲಾಗಿದೆ. ಬಿಪಿಎಲ್ ಕಾರ್ಡ್ ಹೊಂದಿದ್ದ ಸರ್ಕಾರಿ ನೌಕರರ ಅವಲಂಬಿತರ 27 ಕಾರ್ಡ್ಗಳನ್ನೂ ಎಪಿಎಲ್ ಆಗಿ ಬದಲಿಸಲಾಗಿದೆ