ಜನಪದ ಸಾಹಿತ್ಯ ಜನತೆಗೆ ಮುಟ್ಟುವಂತಾಗಲಿ: ಅನ್ನದಾನೀಶ್ವರ ಸ್ವಾಮೀಜಿ
Dec 17 2024, 01:01 AM ISTತಾಯಿ ಸ್ವರೂಪದಲ್ಲಿ ಬೆಳೆದು ಬಂದಿರುವ ಜನಪದ ಸಾಹಿತ್ಯ ಬೆಳೆಯುವಂತಾಗಬೇಕು. ಕಾಲ ಎಷ್ಟೇ ಬದಲಾದರೂ ಜನಪದಕ್ಕೆ ಮಾತ್ರ ಇಂದು, ಮುಂದು ಎಂದೆಂದಿಗೂ ತನ್ನದೇ ಆದ ಬೆಲೆ ಇದ್ದೇ ಇರುತ್ತದೆ. ಅದನ್ನು ಉಳಿಸಿ, ಬೆಳೆಸಬೇಕು ಎಂದು ಜ. ನಾಡೋಜ ಅನ್ನದಾನೀಶ್ವರ ಸ್ವಾಮೀಜಿ ಹೇಳಿದರು.