ತಮಿಳುನಾಡಲ್ಲಿ ಪಟಾಕಿ ಘಟಕ ಸ್ಫೋಟ: 9 ಸಾವು
Oct 10 2023, 01:01 AM ISTಕರ್ನಾಟಕದ ಬೆಂಗಳೂರು ಸನಿಹದ ಅತ್ತಿಬೆಲೆಯ ಪಟಾಕಿ ಘಟಕದ ಸ್ಫೋಟ ಬೆನ್ನಲ್ಲೇ ತಮಿಳುನಾಡಿನ ಅರಿಯಲೂರು ಜಿಲ್ಲೆಯಲ್ಲಿರುವ ಪಟಾಕಿ ತಯಾರಿಕಾ ಘಟಕವೊಂದು ಸ್ಫೋಟಗೊಂಡು 9 ಜನರು ಸಾವನ್ನಪ್ಪಿರುವ ಘಟನೆ ಸೋಮವಾರ ನಡೆದಿದೆ. ಘಟನೆಯಲ್ಲಿ ಐವರಿಗೆ ಗಂಭೀರ ಗಾಯಗಳಾಗಿವೆ.