ಲಾಡ್ಜ್‌ನಲ್ಲಿ ಸಿಲಿಂಡರ್ ಸ್ಫೋಟ, 15 ಜನ ಗಾಯ
Aug 14 2024, 12:50 AM ISTಸವದತ್ತಿಯ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಸ್ಥಾನದ ಬಳಿಯ ವಸತಿಗೃಹದಲ್ಲಿ ಕುಕ್ಕರ್ ಮತ್ತು ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು 8 ಭಕ್ತರು, ಲಾಡ್ಜ್ ಕಾರ್ಮಿಕರು ಸೇರಿ 15 ಜನರು ಗಾಯಗೊಂಡ ಘಟನೆ ಮಂಗಳವಾರ ನಡೆದಿದೆ.