ವಿದ್ಯುತ್ ಬಿಲ್ ಹೆಚ್ಚುವರಿ ಬಾಕಿ ಹಣ ಕಟ್ಟಲು ನೇಕಾರರ ನಿರ್ಧಾರ
Sep 03 2024, 01:37 AM ISTರಾಜ್ಯದ ನೇಕಾರರಿಗೆ ಏಪ್ರಿಲ್ ೨೦೨೩ ರಿಂದ ಸೆಪ್ಟೆಂಬರ್ ೨೦೨೩ರವರೆಗಿನ ನೇಕಾರರಿಗೆ ಹೆಚ್ಚಿನ ವಿದ್ಯುತ್ ಬಿಲ್ನಲ್ಲಿ ಹೆಚ್ಚುವರಿ ಶುಲ್ಕವಾಗಿದ್ದನ್ನು ವಿರೋಧಿಸಿ ಕಳೆದ ೧೦ ತಿಂಗಳಿಂದ ಬಿಲ್ ಹಣ ನೀಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದ ನೇಕಾರರು ತಮ್ಮ ಪಟ್ಟು ಸಡಿಲಿಸಿ ಒಮ್ಮತದಿಂದ ಎಲ್ಲರೂ ವಿದ್ಯುತ್ ಶುಲ್ಕ ತುಂಬಲು ಮುಂದಾಗಿದ್ದಾರೆ.