ಹಿಂದೂ ಮಂದಿರಗಳು ಸೇವಾಕಾರ್ಯದಲ್ಲಿ ಅಗ್ರಗಣ್ಯ
Jan 08 2024, 01:45 AM ISTಜಗತ್ತಿನ ಇತರೆ ಧರ್ಮಗಳ ಧಾರ್ಮಿಕ ಮಂದಿರಗಳಿಂದ ಹಿಂದೂ ಸಮಾಜದ ಎಲ್ಲಾ ಮಂದಿರಗಳು ಸೇವಾ ಕಾರ್ಯದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿವೆ. ಹಿಂದೂ ಸಮಾಜದ ಸ್ವಾಸ್ಥ್ಯ ಚಿಂತನೆ ವೇಗವಾಗಿ ವಿಜೃಂಭಿಸಬೇಕಿದೆ. ಎಲ್ಲಾ ಧರ್ಮ, ಜಾತಿ, ಜನಾಂಗಗಳ ಒಟ್ಟಿಗೆ ಕೊಂಡೊಯ್ಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಭಾರತವನ್ನು ವಿಶ್ವ ಗುರುವಾಗಿಸಲು ಹೊರಟಿದ್ದಾರೆ.