‘ಪ್ರೀತಿ ಹೆಸರಿ’ನಲ್ಲಿ ಹಿಂದೂ ಅಪ್ರಾಪ್ತ ಯುವತಿ ಅಪಹರಣ..!
Jan 16 2024, 01:47 AM ISTಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿದ್ದ ಮುಸ್ಲಿಂ ಯುವಕ, ಕಡೂರಿನಲ್ಲಿ ಮುಸ್ಲಿಂ ಯುವಕನ್ನು ಬಂಧಿಸಿದ ಪೊಲೀಸರು. ಹಿಂದೂಪರ ಸಂಘಟನೆಗಳ ಪ್ರತಿಭಟನೆ, ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರ ಭರವಸೆ, ಪ್ರತಿಭಟನೆ ವಾಪಸ್, ಪ್ರಕರಣ ಸುಖಾಂತ್ಯ.