• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • All

ಪ್ರೇಮಿಗಳ ದಿನ ಆಚರಣೆಗೆ ಹಿಂದೂ ಸಂಘಟನೆ ವಿರೋಧ

Feb 13 2025, 12:48 AM IST
ಫೆ.14ರಂದು ಪ್ರೇಮಿಗಳ ದಿನ ನೆಪದಲ್ಲಿ ಹಿಂದೂ ಧರ್ಮದ ಸಂಸ್ಕೃತಿ, ಆಚಾರ-ವಿಚಾರ ಕಣ್ಮರೆಯಾಗಿ ಸಮಾಜದಲ್ಲಿ ಲವ್ ಜಿಹಾದ್, ಅಪ್ರಾಪ್ತ ವಯಸ್ಕರ ಮದುವೆ, ವ್ಯಭಿಚಾರದಂತಹ ಪ್ರಕರಣಗಳು ಹೆಚ್ಚುತ್ತಿದ್ದು, ಯುವಕ-ಯುವತಿಯರು ಇದರಿಂದ ದೂರವಿದ್ದು, ಪ್ರೇಮಿಗಳ ದಿನ ವಿರೋಧಿಸಬೇಕು ಎಂದು ಹಿಂದೂ ಸಂಘಟನೆ ಮುಖಂಡ ಮಹಾಲಿಂಗ ಜಮಖಂಡಿ ಆಗ್ರಹಿಸಿದರು.

ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ

Feb 11 2025, 12:47 AM IST
ಕುಂಭ ಮೇಳದ ಸಂದರ್ಭದಲ್ಲಿ ನಡೆದ ‘ಧಾರ್ಮಿಕ ಸಂಸತ್ತು’ ಎಂದೇ ಕರೆಯಲಾಗುವ ಧರ್ಮ ಸಂಸತ್‌ ಸಭೆಯು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೆ ಹಿಂದೂ ಧರ್ಮದಿಂದ ಬಹಿಷ್ಕಾರ ಹಾಕುವ ನಿರ್ಣಯ ಕೈಗೊಂಡಿದೆ. ಮನುಸ್ಮೃತಿ ಕುರಿತ ಟೀಕೆ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ.

ಹಿಂದೂ ಧರ್ಮವಲ್ಲ, ಅದು ಪ್ರಾಚೀನ ಕಾಲದ ಕಾನೂನು: ಸಾಹಿತಿ ಬಿ.ಆರ್. ಕೃಷ್ಣಯ್ಯ

Feb 09 2025, 01:18 AM IST
ಮೊದಲು ಭರತ ಖಂಡದಲ್ಲಿ ವೇದ ಧರ್ಮ ಇತ್ತು. ನಂತರ ಈ ಧರ್ಮ ಬ್ರಾಹ್ಮಣ ಧರ್ಮವಾಗಿ ಮಾರ್ಪಟ್ಟಿತ್ತು. ಈ ಬ್ರಾಹ್ಮಣ ಧರ್ಮವೇ ಕಾಲಕ್ರಮೇಣ ಹಿಂದೂ ಧರ್ಮವಾಗಿ ಮಾರ್ಪಟ್ಟಿದೆ. ಈ ಸತ್ಯ ಯುವಜನಾಂಗ ಅರಿಬೇಕು ಎಂದು ಬಿ.ಆರ್‌. ಕೃಷ್ಣಯ್ಯ ಹೇಳಿದರು.

ದೇಗುಲ ರಕ್ಷಣೆ, ಧಾರ್ಮಿಕ ಶಿಕ್ಷಣ ಬಗ್ಗೆ ಸಭೆ: ಹಿಂದೂ ಜಾಗೃತಿ ಸಮಿತಿಯ ಗುರುಪ್ರಸಾದ ಗೌಡ

Feb 08 2025, 12:34 AM IST
ಅನಾದಿಯಿಂದಲೂ ಇರುವ ದೇವಸ್ಥಾನಗಳ ಸಂರಕ್ಷಣೆಗಾಗಿ ದೇವಸ್ಥಾನಗಳ ವ್ಯಾಪಕ ಸಂಘಟನೆಯನ್ನು ರಾಜ್ಯವ್ಯಾಪಿ ಕರ್ನಾಟಕ ಮಂದಿರ ಮಹಾಸಂಘ ಮಾಡುತ್ತಿದ್ದು, ದೇವಸ್ಥಾನಗಳಲ್ಲಿ ಧಾರ್ಮಿಕ ಶಿಕ್ಷಣ ನೀಡುವುದು ಸೇರಿದಂತೆ ಅನೇಕ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲು ಫೆ.9ರಂದು ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಹಮ್ಮಿಕೊಳ್ಳಲಾಗಿದೆ

ಮಲೇಬೆನ್ನೂರಲ್ಲಿ ಉರುಸ್‌ಗೆ ಚಾಲನೆ: ಸಾಮರಸ್ಯ ಮೆರೆದ ಹಿಂದೂ ಬಾಂಧವರು

Feb 06 2025, 12:16 AM IST
ಹರಿಹರ ತಾಲೂಕು ಮಲೇಬೆನ್ನೂರು ಪಟ್ಟಣದ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಉರುಸ್‌ಗೆ ಬುಧವಾರ ವಿಧ್ಯುಕ್ತ ಚಾಲನೆ ದೊರೆಯಿತು. ಪಟ್ಟಣದಲ್ಲಿ ಪ್ರಥಮ ಬಾರಿಗೆ ಚುನಾಯಿತ ಆಡಳಿತ ಮಂಡಳಿಯ ಯುವ ಸದಸ್ಯರು ಮುಂಚೂಣಿಯಲ್ಲಿದ್ದು, ಉರುಸ್ ಮತ್ತು ಗಂಧ ನಡೆಸಲು ಸಿದ್ಧರಾಗಿದ್ದಾರೆ. ಮೊದಲ ದಿನವೇ ದರ್ಗಾ ಆವರಣದಲ್ಲಿ ಹಿಂದೂ ಬಾಂಧವರು ಸೇರಿ ೨೫,೦೦೦ ಸಾವಿರ ಭಕ್ತರಿಗೆ ಅನ್ನ ಸಂತರ್ಪಣೆ ನೀಡಿ ಕೋಮು ಸಾಮರಸ್ಯ, ಧನ್ಯತೆ ಮೆರೆದರು. ರಾತ್ರಿವರೆಗೂ ಅನ್ನ ಸಂತರ್ಪಣೆ ನಡೆಯಲಿದೆ ಎಂದು ತಿಳಿಸಲಾಗಿದೆ.

ಜಕಣಾಚಾರ್ಯರ ದೇವಾಲಯಗಳು ಹಿಂದೂ ಪರಂಪರೆ ಜೀವಂತವಾಗಿರಿಸಿವೆ-ಸ್ವಾಮೀಜಿ

Feb 05 2025, 12:34 AM IST
ಭಾರತ ದೇಶದಲ್ಲಿ ಜಕಣಾಚಾರ್ಯತರಿಂದ ನಿರ್ಮಾಣವಾದ ಶಿಲ್ಪಕಲೆಗಳುಳ್ಳ ದೇವಾಲಯಗಳು ಹಿಂದೂ ಪರಂಪರೆಯನ್ನು ಜೀವಂತವಾಗಿರಿಸಿವೆ ಎಂದು ವಡ್ಡನಹಾಳ ವಿಶ್ವಕರ್ಮ ಸಂಸ್ಥಾನ ಸಾವಿತ್ರಿ ಪೀಠದ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳು ನುಡಿದರು.

ಹಿಂದೂ ಧರ್ಮದ ಸುರಕ್ಷತೆ ಬಗೆಗೆ ನಿರ್ಲಕ್ಷ್ಯ ತೋರಿದರೆ ಗಂಡಾಂತರ-ಜಗದೀಶ ಕಾರಂತ

Feb 05 2025, 12:30 AM IST
ಹಿಂದೂ ಧರ್ಮದ ಸುರಕ್ಷತೆ ಏಕತೆ ಬಗೆಗೆ ನಿರ್ಲಕ್ಷ್ಯ ತೋರಿದರೆ ಭಾರತದಲ್ಲಿಯೇ ಹಿಂದುಗಳಿಗೆ ಗಂಡಾಂತರ ತಪ್ಪಿದ್ದಲ್ಲ, ಭಾರತೀಯರ ಸ್ವಾಭಿಮಾನ ಕೊಲ್ಲುವ ಷಡ್ಯಂತ್ರ ನಡೆದಿದ್ದು ಆತಂಕವಾದಿಗಳಿಂದ ನಾವು ಎಚ್ಚರವಾಗಿರಬೇಕಾಗಿದೆ ಎಂದು ಹಿಂದು ಜಾಗರಣ ವೇದಿಕೆ ಕ್ಷೇತ್ರೀಯ ಸಂಯೋಜಕ ಜಗದೀಶ ಕಾರಂತ ಎಚ್ಚರಿಕೆ ನೀಡಿದರು.

ಹಿಂದೂ ಸಮಾಜದ ಕಲ್ಯಾಣಕ್ಕೆ ಸಿಕ್ಕ ಅವಕಾಶ: ಕನ್ಯಾಡಿ ಶ್ರೀ

Feb 02 2025, 11:46 PM IST
ಮಹಾಮಂಡಲೇಶ್ವರ ಪಟ್ಟಾಭಿಷಿಕ್ತ ಸ್ವಾಮೀಜಿ ಪ್ರಯಾಗ್ ರಾಜ್ ನಿಂದ ಚಾರ್ಮಾಡಿ ಮೂಲಕ ವಾಹನದಲ್ಲಿ ಆಗಮಿಸಿದರು.ಉಜಿರೆ ಪೇಟೆಯಲ್ಲಿ, ಕನ್ಯಾಡಿ ಶಾಲೆ ಬಳಿ ಭವ್ಯ ಸ್ವಾಗತ ಕೋರಲಾಯಿತು. ಕನ್ಯಾಡಿ ಶಾಲೆಯಿಂದ ಶ್ರೀರಾಮ ಕ್ಷೇತ್ರದವರೆಗೆ ವಾದ್ಯ ಘೋಷಗಳೊಂದಿಗೆ ಮೆರವಣಿಗೆ ನಡೆಯಿತು.

ಹಿಂದೂ ವಿರೋಧಿ ಬಾಂಗ್ಲಾಗೂ ಬಜೆಟ್‌ನಲ್ಲಿ ಸಹಾಯ - ಯೂನಸ್‌ ಸರ್ಕಾರಕ್ಕೆ ₹120 ಕೋಟಿ ಅನುದಾನ

Feb 02 2025, 09:50 AM IST

ಕೇಂದ್ರ ಬಜೆಟ್‌ನಲ್ಲಿ ವಿದೇಶಾಂಗ ಇಲಾಖೆಗೆ ಬರೋಬ್ಬರಿ 20,516 ಕೋಟಿ ರು. ಅನುದಾನ ಮೀಸಲಿರಿಸಲಾಗಿದೆ. ಇದು ಕಳೆದ ಬಾರಿಗಿಂತ 400 ಕೋಟಿ ರು. ಹೆಚ್ಚುವರಿ ಮೊತ್ತವಾಗಿದೆ. ಈ ಮೊತ್ತವು ವಿದೇಶಗಳಿಗೆ ಸಹಾಯ, ವ್ಯೂಹಾತ್ಮಕ ಹೂಡಿಕೆಗಳಿಗೆ ಬಳಕೆ ಮಾಡಲಾಗುತ್ತದೆ.

ಹಿಂದೂ ರಾಷ್ಟ್ರ ವಾದದಿಂದ ಬ್ರಿಟನ್‌ ರಾಷ್ಟ್ರೀಯ ಭದ್ರತೆಗೆ ಅಪಾಯ : ಸರ್ಕಾರಿ ವರದಿ

Jan 30 2025, 12:34 AM IST
ಬ್ರಿಟನ್‌ನ ರಾಷ್ಟ್ರೀಯ ಭದ್ರತೆಗೆ ಅಪಾಯ ತರುವ 9 ಅಪಾಯಕಾರಿ ಸಂಗತಿಗಳ ಪಟ್ಟಿಯೊಂದನ್ನು ಬ್ರಿಟನ್‌ ಸರ್ಕಾರ ಬಿಡುಗಡೆ ಮಾಡಿದ್ದು, ಅದರಲ್ಲಿ ಹಿಂದೂ ರಾಷ್ಟ್ರೀಯವಾದವನ್ನೂ ಸೇರಿಸಿದೆ. ಹಿಂದುತ್ವವನ್ನು ಹೀಗೆ ಸೈದ್ಧಾಂತಿಕವಾಗಿ ಕಳವಳಕಾರಿ ಪಟ್ಟಿಯಲ್ಲಿ ಬ್ರಿಟನ್‌ ಸೇರಿಸಿದ್ದು ಇದೇ ಮೊದಲು.
  • < previous
  • 1
  • ...
  • 19
  • 20
  • 21
  • 22
  • 23
  • 24
  • 25
  • 26
  • 27
  • ...
  • 48
  • next >

More Trending News

Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved