ನಾನೊಬ್ಬ ಹಿಂದೂ, ಹಿಂಸಕನಲ್ಲ: ಮುತಾಲಿಕ್
Jul 03 2024, 12:18 AM ISTಹಿಂದೂಗಳು ಸಹಿಷ್ಣುತೆ, ಸಮಾನತೆ ಬೋಧಿಸುತ್ತಾರೆ. ಹಿಂದೂ ಅತ್ಯಂತ ಶ್ರೇಷ್ಠವಾದ ವಿಚಾರವನ್ನು ಜಗತ್ತಿಗೆ ಪ್ರಸಾರ ಮಾಡುತ್ತದೆ. ಇವರು ರಾಜಕಾರಣ ಸಾವಿರ ಮಾತನಾಡಲಿ. ಹಿಂದೂ ಧರ್ಮ, ದೇವತೆಗಳ ಬಗ್ಗೆ ಈ ರೀತಿ ಅಪಮಾನ ಮಾಡುವುದು ಸರಿಯಲ್ಲ.