ಮುಸ್ಲಿಂ ಮದುವೆಯಲ್ಲಿ ಹಿಂದೂ ಸಾಮರಸ್ಯ
Nov 01 2025, 02:15 AM ISTಗಬ್ಬೂರ ನಿವಾಸಿಗಳಾದ ಜಾಕೀರ್ ಹುಸೇನ ಖಾಜೇಸಾಬ ಮೊರಬ ಅವರು ತಮ್ಮ ಇಬ್ಬರು ಮಕ್ಕಳ ಮದುವೆಯಲ್ಲಿ ಜಗಜ್ಯೋತಿ ಬಸವೇಶ್ವರರ ತತ್ವ ಪಾಲಿಸಿದ್ದಾರೆ. ಇವನಾರವ, ಇವನಾರವ ಎಂದೆನಿಸದಿರಯ್ಯ ಇವ ನಮ್ಮವ, ಇವ ನಮ್ಮವ ಎಂದೆನಿಸಯ್ಯ... ಎಂಬ ಸಂದೇಶ ಸಾರಿ ಹಿಂದೂ- ಮುಸ್ಲಿಂ ಏಕತೆಯ ಸಂದೇಶ ಸಾರಿದ್ದಾರೆ.